¡Sorpréndeme!

ಅರೋನ್ ಫಿಂಚ್ ಅವರು ಐಪಿಎಲ್ ಹರಾಜಿನ ಬಗ್ಗೆ ಹೇಳಿದ್ದೇನು | Oneindia Kannada

2021-02-22 21,809 Dailymotion

ಆಸ್ಟ್ರೇಲಿಯಾದ ಲಿಮಿಟೆಡ್ ಓವರ್‌ಗಳ ನಾಯಕ ಆ್ಯರನ್ ಫಿಂಚ್ ಅವರನ್ನು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆಟಗಾರರ ಹರಾಜಿನ ವೇಳೆ ಯಾವುದೇ ಫ್ರಾಂಚೈಸಿಗಳು ಖರೀದಿಸಲಿಲ್ಲ. ವಿಶ್ವದ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡಿರುವ ಫಿಂಚ್ ಸೇಲಾಗದೆ ಉಳಿದಿದ್ದು ಸಹಜವಾಗೇ ಅಚ್ಚರಿ ಮೂಡಿಸಿತ್ತು.

Aron Finch spoke to the media and told that he was shocked for not getting selected by any teams